ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ

केन्द्रीय आयुर्वेद अनुसंधान संस्थान

CENTRAL AYURVEDA RESEARCH INSTITUTE

Central Council for Research in Ayurvedic Sciences (CCRAS)
Ministry of AYUSH, Govt. of India

Welcome to the Central Ayurveda Research Institute, Bangalore


MESSAGE FROM HEAD OF THE INSTITUTE

HAR GHAR TIRANGA CAMPAIGN

13 th- 15thAugust 2022

‘ಹರ್ ಘರ್ ತಿರಂಗಾ’ ಇದು ‘ಆಜಾದಿ ಕಾ ಅಮೃತ್ ಮಹೋತ್ಸವ’ ದ ಅಡಿಯಲ್ಲಿ ಜನರು ತಮ್ಮ ಮನೆಗಳಲ್ಲಿ ತಿರಂಗಾವನ್ನು ಹಾರಿಸಲು ಉತ್ತೇಜಿಸುವ ಅಭಿಯಾನವಾಗಿದೆ. ಈ ಉಪಕ್ರಮದ ಹಿಂದಿನ ಕಲ್ಪನೆಯು ರಾಷ್ಟ್ರ-ನಿರ್ಮಾಣಕ್ಕೆ ನಮ್ಮ ಬದ್ಧತೆಯನ್ನು ಆಹ್ವಾನಿಸುವುದು ಮತ್ತು ಭಾರತೀಯ ರಾಷ್ಟ್ರೀಯ ಧ್ವಜದ ಬಗ್ಗೆ ಜಾಗೃತಿಯನ್ನು ಮೂಡಿಸುವದು. 13 ರಿಂದ 15ನೇ ಆಗಸ್ಟ್ 2022 ರವರೆಗೆ ನಮ್ಮ ಎಲ್ಲಾ ಮನೆಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಈ ಮಹತ್ವದ ಸಂದರ್ಭವನ್ನು ಆಚರಿಸಲು ಆಯುಷ್ ಸಚಿವಾಲಯವು ಎಲ್ಲರಲ್ಲೂ ವಿನಂತಿಸಿದೆ. ಅಲ್ಲದೆ ಫೇಸ್ ಬುಕ್ ಮತ್ತು ವಾಟ್ಸಾಪ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರಧ್ವಜವನ್ನು ಪ್ರೊಫೈಲ್ ಚಿತ್ರವಾಗಿ ಇರಿಸುವಂತೆ ನಿರ್ದೇಶಿಸಿದೆ . ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲರೂ ಈ ನಿರ್ದೇಶನಗಳನ್ನು ಅನುಸರಿಸಲು ವಿನಂತಿಸಲಾಗಿದೆ.

'हर घर तिरंगा' आजादी का अमृत महोत्सव के तत्वावधान में तिरंगा को हर घर में फहराने के लिए प्रोत्साहित करने का एक अभियान है। यह राष्ट्र-निर्माण के प्रति हमारी प्रतिबद्धता के प्रतीक है। पहल के पीछे का विचार लोगों के दिलों में देशभक्ति की भावना जगाना और भारतीय राष्ट्रीय ध्वज के बारे में जागरूकता को बढ़ावा देना है। आयुष मंत्रालय ने सभी से 13 से 15 अगस्त 2022 तक अपने सभी घरों में झंडा फहराकर इस महत्वपूर्ण अवसर को मनाने का अनुरोध किया है। साथ ही फेसबुक और व्हाट्सएप जैसी सोशल नेटवर्किंग साइटों में राष्ट्रीय ध्वज को प्रोफाइल पिक्चर के रूप में रखा जा सकता है। सभी से अनुरोध है कि अभियान को सफल बनाने के लिए निर्देशों का अक्षरश: पालन करें।

‘Har Ghar Tiranga’ is a campaign under the aegis of Azadi Ka Amrit Mahotsav to encourage people to hoist Tiranga in their homes. The idea behind the initiative is to invoke the our commitment to nation-building and to promote awareness about the Indian National Flag. The Ministry of AYUSH has requested all to celebrate this momentous occasion by hoisting the flag in all our homes from 13th to 15th August 2022. Also the national flag can be kept as profile picture in the social networking sites like Face book and Whatsapp. All are requested to follow the directives in word and spirit to make the campaign a grand success.


Click on